Tuesday, 13th May 2025

ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ ನಿವೃತ್ತಿ

ದುಬೈ: ಎಲ್ಲಾ ರೀತಿಯ ಕ್ರಿಕೆಟ್ ನಿಂದ ದಕ್ಷಿಣ ಆಫ್ರಿಕಾದ ದಂತಕಥೆ ಎಬಿಡಿ ವಿಲಿಯರ್ಸ್ ಶುಕ್ರವಾರ ನಿವೃತ್ತಿ ಘೋಷಿಸಿದ್ದು, ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

37 ವರ್ಷದ ಎಬಿ ಡಿ ವಿಲಿಯರ್ಸ್, 17 ವರ್ಷಗಳ ವೃತ್ತಿಜೀವನ ಕೊನೆಗೊಳಿಸು ತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. 114 ಟೆಸ್ಟ್ ಗಳು, 228 ಏಕದಿನ ಪಂದ್ಯಗಳು ಮತ್ತು 78 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

ಇದು ನಂಬಲಾಗದ ಪ್ರಯಾಣವಾಗಿದೆ, ಆದರೆ ಎಲ್ಲಾ ಕ್ರಿಕೆಟ್ ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನಾನು ಶುದ್ಧ ಆನಂದ ಮತ್ತು ಅನಿರ್ಬಂಧಿತ ಉತ್ಸಾಹದಿಂದ ಆಟವನ್ನು ಆಡಿದ್ದೇನೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *