Saturday, 10th May 2025

ಕಲಾವಿದರಿಗೆ ಶ್ರದ್ದೆೆ ಇರಬೇಕು ದರ್ಶನ್

ಸ್ವೀಟಿ ರಾಧಿಕಾಕುಮಾರಸ್ವಾಾಮಿ ಅಭಿನಯದ ‘ದಮಯಂತಿ’ ಚಿತ್ರದ ಆಡಿಯೋ ಸಿಡಿಯನ್ನು ಚಾಲೆಂಜಿಂಗ್ ಸ್ಟಾಾರ್ ದರ್ಶನ್ ಬಿಡುಗಡೆ ಮಾಡಿದರು. ತುಣುಕುಗಳನ್ನು ನೋಡಿದಾಗ ಕ್ಯಾಾಮಾರ ಕೆಲಸ ಅದ್ಬುತವಾಗಿ ಮೂಡಿಬಂದಿದೆ. ಪ್ರತಿಯೊಬ್ಬ ಕಲಾವಿದರು ಚೆನ್ನಾಾಗಿ ನಟಿಸಿದ್ದಾಾರೆ. ಇನ್ನು ಹೇಳಬೇಕಂದರೆ ರಾಧಿಕಾ ಒಂದು ವರ್ಷ ಸೀನಿಯರ್. ‘ನೀಲಮೇಘಶ್ಯಾಾಮ’ ಚಿತ್ರದ ಮೂಲಕ ಪಾದರ್ಪಣೆ ಮಾಡಿದ್ದರು. ಂದು ಚಿತ್ರ ಚೆನ್ನಾಾಗಿ ಮೂಡಿ ಬಂದಿದೆ ಎಂದರೆ ಇದರ ಹಿಂದೆ ಇಡೀ ಚಿತ್ರತಂಡದ ಶ್ರಮ, ಶ್ರದ್ದೆೆ ಇರುತ್ತದೆ. ಯಾವಾಗ ಕೆಲಸದ ಮೇಲೆ ಸಮರ್ಪಣೆ ಮಾಡಿಕೊಳ್ಳುವುದಿಲ್ಲವೋ ಆಗ ಉತ್ತಮವಾಗಿ ನಟಿಸಲು ಸಾಧ್ಯವಾಗುವುದಿಲ್ಲ. ಕಲಾವಿದರಿಗೆ ಶ್ರದ್ದೆೆ , ಆಸಕ್ತಿಿ ಅಗತ್ಯ ಎಂದರು ದಚ್ಚು.

ಹುಟ್ಟುಹಬ್ಬಕ್ಕೆೆ ನಾನು ನಟಿಸಿದ ಚಿತ್ರದ ಟ್ರೇಲರ್, ಆಡಿಯೋವನ್ನು ದರ್ಶನ್ ಬಿಡುಗಡೆ ಮಾಡಿ ಉಡುಗೊರೆ ನೀಡಿದ್ದಾಾರೆ. ಅವರೊಂದಿಗೆ ಅನಾಥರು ಚಿತ್ರದಲ್ಲಿ ನಟಿಸಿದ್ದೆೆ. ಹಿನ್ನಲೆ ಸಂಗೀತ ಎಲ್ಲರ ಮನಸ್ಸನ್ನು ಕದಿಯುತ್ತದೆ. ಮರಳಿ ಚಿತ್ರರಂಗಕ್ಕೆೆ ಬಂದು, ನಿರ್ದೇಶಕರು ಈ ರೀತಿಯಾಗಿ ತೋರಿಸಿದ್ದಾಾರೆಂದು ರಾಧಿಕಾಕುಮಾರಸ್ವಾಾಮಿ ಸಂತಸ ಹಂಚಿಕೊಂಡರು.
ಇಲ್ಲಿರುವ ತುಣುಕುಗಳು ಸ್ಯಾಾಂಪಲ್. ಚಿತ್ರವು ಮನರಂಜನೆ ಕೊಡುತ್ತದೆ. ಕಲಾವಿದರು, ತಂತ್ರಜ್ಞರ ಸಹಕಾರದಿಂದ ಇಲ್ಲಿಯವರೆಗೂ ಬಂದಿದೆ. ಮುಂದಿನ ತಿಂಗಳು ತೆರೆಗೆ ತರುವ ಯೋಜನೆ ಹಾಕಲಾಗಿದೆ ಎಂದರು ನಿರ್ದೇಶಕ,ನಿರ್ಮಾಪಕ ನವರಸನ್.
ಆರುಧಂತಿ ಹಾಡುಗಳನ್ನು ನಮ್ಮ ಸಂಸ್ಥೆೆಯು ಹಕ್ಕುಗಳನ್ನು ಪಡೆದುಕೊಂಡಿದ್ದು ಯಶಸ್ಸು ಗಳಿಸಿತ್ತು. ದಮಯಂತಿ ಡಬ್ಬಲ್ ಹಿಟ್ ಆದಷ್ಟು ಬೇಗನೆ ಪ್ಲಾಾಟಿನಂ ಡಿಸ್‌ಕ್‌ ಕೊಡೆತ್ತೇವೆ ಎಂದರು ಲಹರಿವೇಲು.
ಹಾಸ್ಯ ಪಾತ್ರದಲ್ಲಿ ನಟಿಸಿರುವ ತಬಲನಾಣಿ, ಮಿತ್ರ, ಭಜರಂಗಿಲೋಕಿ, ಪವನ್‌ಕುಮಾರ್, ಕಂಪೇಗೌಡ ಮತ್ತಿಿತರರು ನಟಿಸಿದ್ದಾಾರೆ.

 

Leave a Reply

Your email address will not be published. Required fields are marked *