Saturday, 10th May 2025

ಆ್ಯಪಲ್‌ನಲ್ಲಿ 100 ಗೇಮ್‌ಗಳು

ಇಂದಿನ ಅತ್ಯಾಧುನಿಕ ಸ್ಮಾಾರ್ಟ್ ಫೋನ್ ಲೋಕದಲ್ಲಿ ವಿಡಿಯೋ ಗೇಮ್‌ಗಳ ಪಾತ್ರ ಅದಕ್ಕೆೆಂದೇ ಹೊಸ ಹೊಸ ವಿಡಿಯೋಗೇಮ್‌ಗಳನ್ನು ತಯಾರಿಸಿ, ಬಳಕೆದಾರರಿಗೆ ಒದಗಿಸಲಾಗುತ್ತಿಿದೆ. ಪ್ರತಿಷ್ಠಿಿತ ಆ್ಯಪಲ್ ಸಂಸ್ಥೆೆಯ ಬಳಕೆದಾರರಿಗೆಂದೇ ಇರುವ ಆರ್ಕೇಡ್ ಗೇಮಿಂಗ್ ಸೇವೆಯಲ್ಲಿ ಈಗ 100 ವಿಡಿಯೋ ಗೇಮ್‌ಗಳನ್ನು ಒದಗಿಸಲಾಗಿದೆ. ಐಫೋನ್, ಐಪ್ಯಾಾಡ್, ಮ್ಯಾಾಕ್ ಮತ್ತು ಆ್ಯಪಲ್ ಟಿವಿಯಲ್ಲಿ ಆಡಬಹುದಾದ ಹೊಸ ಆರು ಗೇಮ್‌ಗಳನ್ನು ಬಿಡುಗಡೆ ಮಾಡುವ ಮೂಲಕ, ಚಂದಾ ನೀಡಿ ಪಡೆಯಬಹುದಾದ ಈ ಸೇವೆಯಲ್ಲಿ ಈಗ 100 ಗೇಮ್‌ಗಳು ಲಭ್ಯ. ಹೊಸದಾಗಿ ಬಿಡುಗಡೆಯಾಗಿರುವ ಗೇಮ್‌ಗಳಲ್ಲ, ಜನಪ್ರಿಿಯ ಸೆನ್ಸಿಿಬಲ್ ಸಾಕರ್‌ಗೆ ಹೊಸ ಸೋಷಿಯಬಲ್ ಸಾಕರ್ ಸಹ ಸೇರಿದೆ.

Leave a Reply

Your email address will not be published. Required fields are marked *