Wednesday, 14th May 2025

ದಾರಿದೀಪೋಕ್ತಿ

ದಾರಿಯಲ್ಲಿ ಎಡವಿಬಿದ್ದರೆ ಬೇರೆಯವರು ನೋಡುವ ಮುನ್ನವೇ ತಕ್ಷಣ ಎದ್ದು ನಿಲ್ಲಬೇಕು. ಆದರೆ ಜೀವನದಲ್ಲಿ ಎಡವಿ ಬಿದ್ದರೆ ಎಲ್ಲರೂ ನೋಡುವ ಹಾಗೆ ಎದ್ದು ನಿಲ್ಲಬೇಕು. ನೀವು ಸೋಲನ್ನು ಮೆಟ್ಟಿ ನಿಲ್ಲುವಾಗಲೂ ಬೇರೆಯವರು ನಿಮ್ಮನ್ನು ಅನುಕರಿಸುವಂತಿರಬೇಕು.

Leave a Reply

Your email address will not be published. Required fields are marked *