ಸಿರವಾರ ತಾಲೂಕಿನ ಹಳ್ಳಿಹೊಸೂರು ಗ್ರಾಮದಲ್ಲಿ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಹುತಾತ್ಮ ಯೋಧರಿಗೆ ರಾತ್ರಿ ಯುವಕರು ದೀಪ ಬೆಳಗಿ ಗೌರವ ಪೂರ್ವಕ ಶ್ರದ್ಧಾಂಜಲಿ ಅರ್ಪಿಸಿದರು. ಲಿಂಗರಾಜ ಗೌಡ, ಅರುಣ್ ಕುಮಾರ್, ಶರಣ ಬಸವ ಹುಡೇದ್ ಮತ್ತಿತರರು ಇದ್ದರು.
Photo Caption: ಹುತಾತ್ಮ ಯೋಧರಿಗೆ ಯುವಕರಿಂದ ದೀಪ ಬೆಳಗಿ ಗೌರವಪೂರ್ವಕ ಶ್ರದ್ಧಾಂಜಲಿ
