Saturday, 10th May 2025

ರಾಜಕೀಯದಲ್ಲಿ ಸಿದ್ದರಾಮಯ್ಯ ಆಟ ಮುಗೀತು

ಶಿರಸಿ

ಅನರ್ಹರು ಬಿಜೆಪಿ ಮನೆಯ ಅಳಿಯಂದಿರು

ನಮ್ಮನ್ನ ನಂಬಿ ಬಂದೋರಿಗೆ ಮೋಸ ಮಾಡಲ್ಲ

ಅವರಿಂದಲೇ ಇಂದು ಬಿಜೆಪಿ ಅಧಿಕಾರದಲ್ಲಿದೆ

ಬಿಜೆಪಿ ಮನೆಯ ೧೦೪ ಮಕ್ಕಳ ಜೊತೆ ೭-೮ ಮಂದಿ ಅಳಿಯಂದಿರ ಜೊತೆ ಸೇರಿ ಬಹುಮತದ ಸರ್ಕಾರ ರಚಿಸಲಾಗುವುದು

ಒಂದೊಮ್ಮೆ ಅನರ್ಹರಾದ್ರೆ ಅವರನ್ನು ವಿಶ್ವಾಸಕ್ಕೆ ತಗೊಂಡೇ ಮುಂದಿನ ತೀರ್ಮಾನ ಮಾಡ್ತೇವೆ

ಅನರ್ಹತೆ ಭಯದಲ್ಲಿರೋರಿಗೆ ಚುನಾವಣೆಗೆ ಸ್ಪರ್ಧಿಸಲು ಕೋರ್ಟ್ ಅವಕಾಶ ನೀಡೋ ವಿಶ್ವಾಸವಿದೆ

ಸಿದ್ದರಾಮಯ್ಯ ಗೆಲ್ಲೋ ರಣಕಹಳೆ ಊದಿ ಊದಿ ನೆಗೆದು ಬಿದ್ದಿದ್ದಾರೆ

ರಾಜಕಾರಣದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಿದ್ರಾಮಯ್ಯ ಪ್ರಯತ್ನ

ವಿರೋಧ ಪಕ್ಷದ ನಾಯಕನಾಗಲೂ ವಿಫಲವಾಗಿರೋ ಸಿದ್ರಾಮಯ್ಯ ರಾಜಕೀಯವಾಗಿ ಬದುಕಿದ್ದೇನೆ ಅನ್ನೋದನ್ನ ತೋರಿಸುವ ಪ್ರಯತ್ನ

ಹಾಗಾಗೇ ಜಗಮೆಚ್ಚಿದ ನಾಯಕ ಮೋದಿಗೆ ಬಾಯಿಗೆ ಬಂದಂತೆ ಮಾತಾಡ್ತಾರೆ

ರಾಜಕೀಯದಲ್ಲಿ ಸಿದ್ದರಾಮಯ್ಯ ಆಟ ಮುಗೀತು

ಶಿರಸಿಯಲ್ಲಿ ಡಿಸಿಎಂ ಕೆ.ಎಸ್ .ಈಶ್ವರಪ್ಪ ಹೇಳಿಕೆ

Leave a Reply

Your email address will not be published. Required fields are marked *