Tuesday, 13th May 2025

50 ಸಾವಿರದ ಗಡಿ ದಾಟಿದ ಷೇರುಪೇಟೆ ಸಂವೇದಿ ಸೂಚ್ಯಂಕ

ನವದೆಹಲಿ: ಮುಂಬಯಿ ಷೇರುಪೇಟೆಯ ಸೋಮವಾರದ ವಹಿವಾಟಿನ ಮೇಲೆ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಷೇರುಪೇಟೆ ಸಂವೇದಿ ಸೂಚ್ಯಂಕ 50 ಸಾವಿರದ ಗಡಿ ದಾಟಿದೆ.

ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 463.71 ಅಂಕಗಳ ಏರಿಕೆಯೊಂದಿಗೆ 52,008.01ರ ದಾಖಲೆಯ ವಹಿವಾಟಿಗೆ ಸಾಕ್ಷಿಯಾಗಿದೆ. ಎನ್ ಎಸ್ ಇ ನಿಫ್ಟಿ 126.25 ಅಂಕಗಳ ಏರಿಕೆಯೊಂದಿಗೆ 15,289.55 ಅಂಕಗಳ ಗಡಿ ಮುಟ್ಟಿದೆ.

 

Leave a Reply

Your email address will not be published. Required fields are marked *