ದಾರಿದೀಪೋಕ್ತಿ Monday, January 13th, 2025 Ashok Nayak ಯಾರಾದರೂ ಕೆಟ್ಟದಾಗಿ ನಿಂದಿಸಿದರೆ ಮನಸ್ಸನ್ನು ಕೆಡಿಸಿಕೊಳ್ಳಬಾರದು. ಯಾರಾದರೂ ಒರಟಾಗಿ ವರ್ತಿಸಿದರೆ ಅದಕ್ಕೆ ಮಹತ್ವ ನೀಡಬಾರದು. ಯಾರಾದರೂ ನಿಮ್ಮನ್ನು ನಿಕೃಷ್ಟವಾಗಿ ನೋಡಿದರೆ ದೃಢಚಿತ್ತರಾಗಿರಬೇಕು. ಬೇರೆಯವರ ಕೆಟ್ಟ ವರ್ತನೆ ನಿಮ್ಮ ಆಂತರಿಕ ಶಾಂತಿಯನ್ನು ಹಾಳು ಮಾಡಬಾರದು.