ದಾರಿದೀಪೋಕ್ತಿ Sunday, January 12th, 2025 Ashok Nayak ಜೀವನದಲ್ಲಿ ತನ್ನಿಂದಾಗದು ಎಂದು ಕೈಚೆಲ್ಲಿದ ಶೇ.95ರಷ್ಟು ಜನರನ್ನು, ಎಂದೆಂದೂ ಕೈಚೆಲ್ಲದ ಉಳಿದ ಶೇ.5ರಷ್ಟು ಜನ ಕೆಲಸಕ್ಕೆ ಇಟ್ಟುಕೊಂಡಿzರೆ. ತನ್ನಿಂದ ಸಾಧ್ಯವೇ ಇಲ್ಲ ಎಂದು ಕೈಚೆಲ್ಲುವುದು ಬಹಳ ಸುಲಭ. ಆದರೆ ಅವರು ಬೇರೆಯವರ ಕೈಕೆಳಗೆ ಕೆಲಸ ಮಾಡುವುದಕ್ಕೆ ಸಿದ್ಧರಿರಬೇಕಾಗುತ್ತದೆ.