ದಾರಿದೀಪೋಕ್ತಿ Saturday, December 14th, 2024 Ashok Nayak ನಿಮ್ಮನ್ನು ದ್ವೇಷಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ನೀವು ಹೇಳುವ ಸತ್ಯಕ್ಕೆ ಅವರು ಹೇಳುವ ಸುಳ್ಳುತಾಳೆಯಾಗದಿರುವುದರಿಂದ ಅವರು ನಿಮ್ಮ ಮೇಲೆ ಕೋಪ ಮಾಡಿಕೊಂಡಿರುತ್ತಾರಷ್ಟೆ. ಅಂಥವರನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು.