Wednesday, 14th May 2025

ವಕ್ರತುಂಡೋಕ್ತಿ

ಮನುಷ್ಯರು ನಿಜಕ್ಕೂ ಬಹಳ ಕ್ರೇಜಿ. ಅವರು ಮರುಭೂಮಿಯಲ್ಲಿ ಕಾಡುಗಳನ್ನು ಸೃಷ್ಟಿಸಬಲ್ಲರು ಮತ್ತು
ಕೆರೆ-ಸರೋವರಗಳನ್ನು ಬತ್ತುವಂತೆ ಮಾಡಬಲ್ಲರು.