ದಾರಿದೀಪೋಕ್ತಿ Saturday, December 7th, 2024 Ashok Nayak ನಮ್ಮ ಸ್ನೇಹಿತರು ಬದಲಾದರೆ ಅದಕ್ಕೆ ಅವರೊಂದೇ ಕಾರಣ ಅಲ್ಲ, ನಾವೂ ಕಾರಣ. ಆದರೆ ಅನೇಕರು ಇದಕ್ಕೆ ಸ್ನೇಹಿತರನ್ನು ದೂರುತ್ತಾರೆ. ಸ್ನೇಹಿತರ ಧೋರಣೆಗಳಿಗೆ ನಮ್ಮ ವರ್ತನೆಯೂ ಕಾರಣವಾಗಿರುತ್ತದೆ. ಯಾವತ್ತೂ ಸ್ನೇಹವನ್ನು ಒಬ್ಬರೇ ಪೊರೆಯಲು ಸಾಧ್ಯವಿಲ್ಲ.