Wednesday, 14th May 2025

ವಕ್ರತುಂಡೋಕ್ತಿ

ಟಿವಿಯಲ್ಲಿ ಒಂದು ಸುದ್ದಿಯ ಮಹತ್ವ ಟಿವಿ ನಿರೂಪಕರು ಎಷ್ಟು ಗಟ್ಟಿ ಕಿರುಚುತ್ತಾರೆ ಎಂಬುದನ್ನು ಆಧರಿಸಿರುತ್ತದೆ