Wednesday, 14th May 2025

ವಕ್ರತುಂಡೋಕ್ತಿ

ನೆಮ್ಮದಿ ದಾಂಪತ್ಯದ ಸಣ್ಣ ಕತೆ ಏನು? ಆತ ಹೆಂಡತಿ ಮಾತನ್ನು ಕೇಳಲಾರಂಭಿಸಿದ.
ಜೀವನವಿಡೀ ನೆಮ್ಮದಿಯಿಂದ ಬದುಕಿದ.