Sunday, 11th May 2025

MLA N Srinivas: ಪಾಲನಹಳ್ಳಿ ಮಠದ ಅಭಿವೃದ್ಧಿಗೆ 2 ಕೋಟಿ ಅನುದಾನ

ನೆಲಮಂಗಲ: ಪಾಲನಹಳ್ಳಿ ಮಠಕ್ಕೆ ವೈಯಕ್ತಿಕವಾಗಿಯೂ ಹಾಗೂ ಸರ್ಕಾರದಿಂದ ಸಿಗಬೇಕಾದ ಸವಲತ್ತು ಸಿಗಲಿದೆ. ಪಾಲನಹಳ್ಳಿ ಮಠದ ಅಭಿವೃದ್ಧಿಗೆ 2 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕ ಎನ್. ಶ್ರೀನಿವಾಸ್ ಹೇಳಿದ್ದಾರೆ.

ಪಾಲನಹಳ್ಳಿ ಮಠದಲ್ಲಿ ನಡೆದ ಮಾತಂಗಿ ಉತ್ಸವ ಹಾಗೂ ನಾಟಕೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎನ್ ಶ್ರೀನಿವಾಸ್, ಸಚಿವ ಕೆಎಚ್ ಮುನಿಯಪ್ಪ ಭಾಗಿಯಾಗಿದ್ದರು.

ಪಾಲನಹಳ್ಳಿ ಮಠದ ಡಾ. ಶ್ರೀ ಸಿದ್ದರಾಜು ಸ್ವಾಮೀಜಿ ಒಂದು ಜಾತಿಗೆ ಸೀಮಿತವಾಗಿಲ್ಲ, ಮಠದ ಸೇವೆಯನ್ನು ಒಬ್ಬ ಸದ್ಭಕ್ತನಾಗಿ ಮಾಡಲು ಸದಾ ಸಿದ್ದ, ಶಾಸಕ ಎನ್ ಶ್ರೀನಿವಾಸ್ ಇದೇ ವೇಳೆ ಹೇಳಿದರು.

ಇದನ್ನೂ ಓದಿ: Nelamangala News: ನೆಲಮಂಗಲದಲ್ಲಿ ಕಾರ್ಮಿಕನ ಕೊಲೆ