Wednesday, 14th May 2025

ವಕ್ರತುಂಡೋಕ್ತಿ

ಆಕಳಿಸುವುದು ಸಭ್ಯತೆ ಅಲ್ಲದಿರಬಹುದು. ಆದರೆ ಅದು ಪ್ರಾಮಾಣಿಕ ಅಭಿಪ್ರಾಯ.