Thursday, 15th May 2025

ವಕ್ರತುಂಡೋಕ್ತಿ

ಕೆಲವರನ್ನು ಬಣ್ಣಿಸಿದರೆ ಬೇಸರಿಸಿ ಕೊಳ್ಳುತ್ತಾರೆ. ಕಾರಣ ತಮ್ಮ ಕುರಿತು ಇದ್ದ ಹಾಗೆ ಹೇಳುವುದನ್ನು ಇಷ್ಟಪಡುವುದಿಲ್ಲ