Wednesday, 14th May 2025

ದಾರಿದೀಪೋಕ್ತಿ

ನಿಮ್ಮನ್ನು ಯಾವತ್ತೂ ಬೇರೆಯವರೊಂದಿಗೆ ಹೋಲಿಸಿಕೊಳ್ಳಬೇಡಿ. ನಿಮ್ಮ ವ್ಯಕ್ತಿತ್ವ ನಿಮ್ಮದು. ನೀವು ಎಂದಿಗೂ
ಬೇರೆಯವರಾಗಲು ಸಾಧ್ಯವಿಲ್ಲ. ಬೇರೆಯವರೊಂದಿಗೆ ಹೋಲಿಸಿಕೊಂಡರೆ, ಅವರನ್ನು ಅನುಕರಿಸ ಲಾರಂಭಿಸುತ್ತೀರಿ. ಅಷ್ಟಕ್ಕೂ ನೀವು ಬೇರೆಯವರೊಂದಿಗೆ ಪೈಪೋಟಿಗೆ ಬಿದ್ದಿಲ್ಲವಲ್ಲ.

Leave a Reply

Your email address will not be published. Required fields are marked *