Wednesday, 14th May 2025

ದಾರಿದೀಪೋಕ್ತಿ

ಬೇರೆಯವರ ಜೀವನದಲ್ಲಿ ಬದಲಾವಣೆ ತರಬೇಕು ಎಂದು ನೀವು ಬಯಸಿದರೆ, ಬುದ್ಧಿವಂತರಾಗಬೇಕಿಲ್ಲ, ಶ್ರೀಮಂತರಾಗಬೇಕಿಲ್ಲ, ಸುಂದರವಾಗಿರಬೇಕಿಲ್ಲ ಮತ್ತು ಪರಿಪೂರ್ಣರಾಗಬೇಕಿಲ್ಲ. ನೀವು ಅವರ ಬಗ್ಗೆ ತುಸು ಕಾಳಜಿ ವಹಿಸಿದರೂ ಸಾಕು.

 

Leave a Reply

Your email address will not be published. Required fields are marked *