Wednesday, 14th May 2025

ದಾರಿದೀಪೋಕ್ತಿ

ನೀವು ಯಾವತ್ತೂ ಹೇಗೆ ವರ್ತಿಸುತ್ತೀರಿ ಎಂಬುದಕ್ಕೆ ಮಾತ್ರ ಹೊಣೆಗಾರರಾಗಿರುತ್ತೀರಿ. ನೀವು ಏನನ್ನು ಆಲೋಚಿಸುತ್ತಿದ್ದೀರಿ ಎಂಬುದಕ್ಕೆ ನೀವು ಜವಾಬ್ದಾರರಾಗ ಲಾರಿರಿ. ಹೀಗಾಗಿ ನಿಮ್ಮ ಮಾತು, ಹಾವಭಾವ, ವರ್ತನೆ ಬಗ್ಗೆ ಎಚ್ಚರದಿಂದಿರಿ.

 

Leave a Reply

Your email address will not be published. Required fields are marked *