Saturday, 10th May 2025

ಡಿಡಿಪಿಯು ಉಪನಿರ್ದೇಶಕ ಡಾ ಪಿ.ಕೃಷ್ಣಪ್ಪ ಹೃದಯಾಘಾತದಿಂದ ಸಾವು

ದಗ: ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ ಪಿ. ಕೃಷ್ಣಪ್ಪ(56) ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮನೆಯಲ್ಲಿ ಮಲಗಿದ್ದ ವೇಳೆಯಲ್ಲಿಯೇ ಹೃದಯಾಘಾತಗೊಂಡು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಡಾ ಪಿ. ಕೃಷ್ಣಪ್ಪ ಅವರು ಮೂಲತಃ ಕೋಲಾರ ಜಿಲ್ಲೆಯವರಾಗಿದ್ದರು. ಕಳೆದ 8 ತಿಂಗಳ ಹಿಂದೆಯಷ್ಟೇ ಗದಗ ಜಿಲ್ಲೆಗೆ ವರ್ಗಾವಣೆಯಾಗಿ ಬಂದಿದ್ದರು.

ಯಾವುದೇ ಸೂಕ್ತ ಕಾರಣಗಳಿಲ್ಲದೆ ಹಠಾತ್‌ ಆಗಿ ಸಿಕ್ಕಾಪಟ್ಟೆ ಬೆವರಲಾರಂಭಿಸಿದರೆ ಅದು ಹೃದಯಾಘಾತದ ಮೊದಲ ಲಕ್ಷಣವಾಗಿರಬಹುದು.

 

Leave a Reply

Your email address will not be published. Required fields are marked *