Wednesday, 14th May 2025

ದಾರಿದೀಪೋಕ್ತಿ

ಜೀವನದಲ್ಲಿ ಖುಷಿಯಾಗಿ ಇರಬೇಕೆಂದರೆ ಹೇಗೆ ಬಂತೋ ಹಾಗೆ ಬದುಕಬೇಕು. ನುಡಿದಂತೆ ನಡೆಯಬೇಕು, ಗೆದ್ದರೆ ಬಾಗಬೇಕು. ನಮ್ಮ ವಾದವನ್ನು ಕೇಳದಿದ್ದರೂ ಸುಮ್ಮನಾಗಬೇಕು, ತಪ್ಪು ಇರದಿದ್ದರೂ ಕ್ಷಮೆ ಕೇಳಬೇಕು,  ಮನಸ್ಸಿನಲ್ಲಿ ನೋವಿದ್ದರೂ ಮಂದಹಾಸವಿರಬೇಕು.

Leave a Reply

Your email address will not be published. Required fields are marked *