Wednesday, 14th May 2025

ದಾರಿದೀಪೋಕ್ತಿ

ಯಾರು ತಮ್ಮ ಕೋಪವನ್ನು ನಿಯಂತ್ರಿಸಿ, ತಮ್ಮ ಸಂಯಮದ ಪ್ರಭುಗಳಾಗುತ್ತಾರೋ, ಅವರನ್ನು ಯಾರೂ ಮಣಿಸಲಾರರು. ಅವರ ಶಕ್ತಿಯನ್ನು ಯಾರಿಂದಲೂ ಅಳೆಯಲಾಗುವುದಿಲ್ಲ. ಇಂಥವರು ಎಂಥ ಸಾಧನೆಯನ್ನಾದರೂ ಮಾಡಬಲ್ಲರು.

Leave a Reply

Your email address will not be published. Required fields are marked *