ತುಮಕೂರು: ಬಿಬಿಎಂಪಿ ಪದವಿ ಕಾಲೇಜು ಉಪನ್ಯಾಸಕ ಜೆ.ನಾಗರಾಜುಗೆ ತುಮಕೂರು ವಿಶ್ವವಿದ್ಯಾಲಯ ರ್ಥಶಾಸ್ತ್ರ ವಿಷಯ ದಲ್ಲಿ ಡಾಕ್ಟರೇಟ್ ಪ್ರದಾನ ಮಾಡಿದೆ.
ಸಹಾಯಕ ಪ್ರಾಧ್ಯಾಪಕಿ ಡಾ. ಎಸ್.ವಿ.ಪದ್ಮಿನಿ ಮರ್ಗರ್ಶನದಲ್ಲಿ ಮಂಡಿಸಿದ್ದ, ಇಂಫ್ಯಾಕ್ಟ್ ಆಫ್ ಅಗ್ರಿಕಲ್ಚರ್ ಫೈನಾನ್ಸ್ ಆನ್ ಅಗ್ರಿಕಲ್ಚರ್ ಪ್ರೊಡಕ್ಷನ್ ಎಂಡ್ ಪ್ರೊಡಕ್ಟವಿಟಿ ಎ ಸ್ಟಡಿ ಆಫ್ ಬೆಂಗಳೂರು ರೂರಲ್ ಡಿಸ್ಟ್ರಿಕ್ಟ್ ಇನ್ ರ್ನಾಟಕ ಎಂಬ ವಿಷಯದ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಲಭಿಸಿದೆ.
ಗ್ರಾಮೀಣ ಭಾಗದ ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಪದವಿ ಪಡೆದಿರುವುದಕ್ಕೆ ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.
Read E-Paper click here