Wednesday, 14th May 2025

ದಾರಿದೀಪೋಕ್ತಿ

ನೀವಿಟ್ಟ ಹೆಜ್ಜೆ ಖಚಿತವಾಗಿದೆ ಎಂದಾದಲ್ಲಿ ಯಾರು ಏನೇ ಹೇಳಿದರೂ ನೀವು ವಿಚಲಿತರಾಗುವ ಅಗತ್ಯವಿಲ್ಲ. ಯಾರೋ
ಏನೋ ಹೇಳಿದ ಮಾತ್ರಕ್ಕೆ ನೀವು ನಿಮ್ಮ ನಿರ್ಧಾರಗಳನ್ನು ಬದಲಿಸುತ್ತೀರಿ ಎಂದಾದರೆ ಜೀವನದಲ್ಲಿ ಒಂದು ಹೆಜ್ಜೆಯನ್ನೂ ಮುಂದಿಡಲು ಸಾಧ್ಯವಿಲ್ಲ. ಎಲ್ಲ ಹೆಜ್ಜೆಗಳೂ ಸರಿಯಾಗಿಯೇ ಇರುತ್ತವೆ ಎಂದು ಹೇಳಲಾಗದು.